ಚಾರುಸಿತಾ ಚಕ್ರವರ್ತಿ ಭಾರತೀಯ ಮಹಿಳಾ ವಿಜ್ಞಾನಿ. ಇವರು ಸಸ್ಯ ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಸೈಟೋಜೆನೆಟಿಕ್ಸ್ ಮತ್ತು ಭೂಗೋಳ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರು. 26 ಮಾರ್ಚ್ 2016 ರಂದು ಚಾರುಸಿತಾ ಚಕ್ರವರ್ತಿರವರು ಕ್ಯಾನ್ಸರ್ ನಿಂದ ನಿಧನರಾದರು. == ಆರಂಭಿಕ ಜೀವನ == ಚಕ್ರವರ್ತಿರವರು 5 ಮೇ 1964 ರಂದು ಅಮೆರಿಕದ ಮ್ಯಾಸಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿ ಜನಿಸಿದರು. == ಪ್ರಶಸ್ತಿಗಳು ಮತ್ತು ಗೌರವಗಳು == ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (೨೦೦೯) ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಿಂದ ಯುವ ವಿಜ್ಞಾನಿ ಪದಕ ಬಿ.ಎಂ. ಬಿರ್ಲಾ ವಿಜ್ಞಾನ ಪ್ರಶಸ್ತಿ == ಬಾಹ್ಯ ಕೊಂಡಿಗಳು == ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಯಲ್ಲಿ ಚಾರುಸಿತಾ ಚಕ್ರವರ್ತಿರವರ ವ್ಯಕ್ತಿಚಿತ್ರ == ಉಲ್ಲೇಖಗಳು ==